ಸೂರ್ಯ ಸಿದ್ಧಾಂತ ಫೌಂಡೇಶನ್ ಪಂಚಾಂಗ ಮಂದಿರ ಮೊಗೇರಿ ಮತ್ತು ಮಿತ್ರ ಕೂಟ ಉಡುಪಿ ಇವರು ಪ್ರೌಢ ಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ ಪ್ರಬಂಧದ ಸ್ಪರ್ಧೆಯಲ್ಲಿ (ವಿಷಯ: “ಸನಾತನ ಪಂಚಾಂಗ ಮತ್ತು ಖಗೋಳ ವಿಜ್ಞಾನ) ಕೆಳಗಿನ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದಿರುತ್ತಾರೆ.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ (ತಲಾ 500 ರೂಪಾಯಿ) ಮತ್ತು ಪ್ರಮಾಣ ಪತ್ರ ಕೊಡಲಾಗುವುದು. ಮುಂದಿನ ಎಲ್ಲಾ ಮಾಹಿತಿಗಳನ್ನು ನಮ್ಮ ಅಂತರ್ಜಾಲದಲ್ಲಿ https://mogeripanchangam.com/ ಪ್ರಕಟಿಸಲಾಗುವುದು.
ಮುಖ್ಯ ತಿರ್ಪುಗಾರಾಗಿ ಸಹಕರಿಸಿದ – ಪಂಚಾಂಗ ಗಡಿಯಾರದ ರುವಾರಿಯಾದ ಶ್ರೀ ಹರಿನಾಥ (NITK, IISc Alumni ಪ್ರಸ್ತುತ Cadence Design Systems ಕಂಪೆನಿಯ Senior Program Manager) ಇವರಿಗೆ ಹಾಗು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಯೋಜಕರು ಮತ್ತು ಅಯೋಜಕರ ಪರವಾಗಿ ಅಭಿನಂದನೆಗಳು.
ದಿನಾಂಕ 20-Jun-2025 ,ಪಂಚಾಂಗ ಮಂದಿರ ಮೊಗೇರಿ




