| ದಿನಾಂಕ | ಚಾಂದ್ರಮಾಸಮತ್ತುಪಕ್ಷ | ದಿನ | ವಿಶೇಷ ಹಬ್ಬ ಹರಿ ದಿನಗಳು |
| 19-Mar-26 | ಚೈತ್ರಮಾಸ ಶುಕ್ಲಪಕ್ಷ | ಗುರುವಾರ | ಚಾಂದ್ರ ಯುಗಾದಿ: |
| 21-Mar-26 | ಚೈತ್ರಮಾಸ ಶುಕ್ಲಪಕ್ಷ | ಶನಿವಾರ | ಡೋಳಾಗೌರೀ ವ್ರತ |
| 25-Mar-26 | ಚೈತ್ರಮಾಸ ಶುಕ್ಲಪಕ್ಷ | ಬುಧವಾರ | ಭವಾನ್ಯುತ್ಪತ್ತಿಃ |
| 27-Mar-26 | ಚೈತ್ರಮಾಸ ಶುಕ್ಲಪಕ್ಷ | ಶುಕ್ರವಾರ | ಶ್ರೀರಾಮ ಜಯಂತಿ |
| 2-Apr-26 | ಚೈತ್ರಮಾಸ ಶುಕ್ಲಪಕ್ಷ | ಗುರುವಾರ | ಹನುಮ ಜಯಂತಿ ಚಿತ್ರಾ ಪೂರ್ಣಿಮಾ |
| 15-Apr-26 | ಚೈತ್ರಮಾಸ ಕೃಷ್ಣಪಕ್ಷ | ಬುಧವಾರ | ಸೌರಯುಗಾದಿ: |
| 19-Apr-26 | ವೈಶಾಖಮಾಸ ಶುಕ್ಲಪಕ್ಷ | ರವಿವಾರ | ಪರಶುರಾಮ ಜಯಂತೀ |
| 20-Apr-26 | ವೈಶಾಖಮಾಸ ಶುಕ್ಲಪಕ್ಷ | ಚಂದ್ರವಾರ | ಅಕ್ಷಯಾ ತೃತೀಯಾ |
| 21-Apr-26 | ವೈಶಾಖಮಾಸ ಶುಕ್ಲಪಕ್ಷ | ಮಂಗಳವಾರ | ಶ್ರೀ ಶಂಕರ ಜಯಂತೀ |
| 23-Apr-26 | ವೈಶಾಖಮಾಸ ಶುಕ್ಲಪಕ್ಷ | ಗುರುವಾರ | ಗಂಗೋತ್ಪತ್ತಿ: |
| 30-Apr-26 | ವೈಶಾಖಮಾಸ ಶುಕ್ಲಪಕ್ಷ | ಗುರುವಾರ | ನರಸಿಂಹ ಜಯಂತಿ |
| 17-Jun-26 | ನಿಜ ಜ್ಯೇಷ್ಠಮಾಸ ಶುಕ್ಲಪಕ್ಷ | ಬುಧವಾರ | ರಂಭಾವ್ರತ |
| 29-Jun-26 | ನಿಜ ಜ್ಯೇಷ್ಠಮಾಸ ಶುಕ್ಲಪಕ್ಷ | ಚಂದ್ರವಾರ | ವಟಸಾವಿತ್ರೀವ್ರತ |
| 25-Jul-26 | ಆಷಾಢಮಾಸ ಶುಕ್ಲಪಕ್ಷ | ಶನಿವಾರ | ಮತ್ಸ್ಯಜಯಂತಿ |
| 29-Jul-26 | ಆಷಾಢಮಾಸ ಶುಕ್ಲಪಕ್ಷ | ಬುಧವಾರ | ಗುರು ವ್ಯಾಸಪೂಜಾ ಚಾತುರ್ಮಾಸ್ಯವ್ರರಂ |
| 12-Aug-26 | ಆಷಾಢಮಾಸ ಕೃಷ್ಣಪಕ್ಷ | ಬುಧವಾರ | ದೀವಿಗೆ ಅಮಾ |
| 18-Aug-26 | ಶ್ರಾವಣಮಾಸ ಶುಕ್ಲಪಕ್ಷ | ಮಂಗಳವಾರ | ಮಂಗಳಗೌರಿ ವ್ರತ |
| 21-Aug-26 | ಶ್ರಾವಣಮಾಸ ಶುಕ್ಲಪಕ್ಷ | ಶುಕ್ರವಾರ | ವರಲಕ್ಷ್ಮೀ ವ್ರತ |
| 22-Aug-26 | ಶ್ರಾವಣಮಾಸ ಶುಕ್ಲಪಕ್ಷ | ಶನಿವಾರ | ದಧಿ ವ್ರತ |
| 26-Aug-26 | ಶ್ರಾವಣಮಾಸ ಶುಕ್ಲಪಕ್ಷ | ಬುಧವಾರ | ಚಾಂದ್ರ ಸೌರ ಋಗುಪಾಕರ್ಮ |
| 28-Aug-26 | ಶ್ರಾವಣಮಾಸ ಶುಕ್ಲಪಕ್ಷ | ಶುಕ್ರವಾರ | ಯಜುರುಪಾಕರ್ಮ ರಕ್ಷಾಬಂಧನ |
| 4-Sep-26 | ಶ್ರಾವಣಮಾಸ ಕೃಷ್ಣಪಕ್ಷ | ಶುಕ್ರವಾರ | ಶ್ರೀಕೃಷ್ಣ ಜಯಂತಿ |
| 13-Sep-26 | ಭಾದ್ರಪದಮಾಸ ಶುಕ್ಲಪಕ್ಷ | ರವಿವಾರ | ಸಾಮೋಪಾಕರ್ಮ |
| 14-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಚಂದ್ರವಾರ | ಗಣೇಶ ಚತುರ್ಥಿ ಹರಿತಾಲಿಕಾ ಸ್ವರ್ಣಗೌರೀ ವ್ರತ ಕೂರ್ಮ ಜಯಂತಿ |
| 15-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಮಂಗಳವಾರ | ವರಾಹ ಜಯಂತಿ |
| 16-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಬುಧವಾರ | ಋಷಿ ಪಂಚಮೀ |
| 18-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಶುಕ್ರವಾರ | ಜ್ಯೇಷ್ಟಾಲಕ್ಷ್ಮೀ ವ್ರತ |
| 20-Sep-26 | ಭಾದ್ರಪದಮಾಸ ಶುಕ್ಲಪಕ್ಷ | ರವಿವಾರ | ಕೇದಾರವ್ರತ |
| 21-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಚಂದ್ರವಾರ | ಕ್ಷೀರವ್ರತ |
| 23-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಬುಧವಾರ | ವಾಮನ ಜಯಂತಿ |
| 25-Sep-26 | ಭಾದ್ರಪದಮಾಸ ಶುಕ್ಲಪಕ್ಷ | ಶುಕ್ರವಾರ | ಅನಂತವ್ರತ |
| 27-Sep-26 | ಭಾದ್ರಪದಮಾಸ ಕೃಷ್ಣಪಕ್ಷ | ರವಿವಾರ | ಮಹಾಲಯಪಕ್ಷ |
| 30-Sep-26 | ಭಾದ್ರಪದಮಾಸ ಕೃಷ್ಣಪಕ್ಷ | ಬುಧವಾರ | ಮಹಾ ಭರಣಿ |
| 4-Oct-26 | ಭಾದ್ರಪದಮಾಸ ಕೃಷ್ಣಪಕ್ಷ | ರವಿವಾರ | ಅವಿಧವಾನವಮೀ |
| 7-Oct-26 | ಭಾದ್ರಪದಮಾಸ ಕೃಷ್ಣಪಕ್ಷ | ಬುಧವಾರ | ಯತಿ ಮಹಾಲಯ |
| 8-Oct-26 | ಭಾದ್ರಪದಮಾಸ ಕೃಷ್ಣಪಕ್ಷ | ಗುರುವಾರ | ಕಲ್ಯಾದಿ |
| 9-Oct-26 | ಭಾದ್ರಪದಮಾಸ ಕೃಷ್ಣಪಕ್ಷ | ಶುಕ್ರವಾರ | ಶಸ್ತ್ರಚತುರ್ದಶೀ |
| 10-Oct-26 | ಭಾದ್ರಪದಮಾಸ ಕೃಷ್ಣಪಕ್ಷ | ಶನಿವಾರ | ಮಹಾಲಯ ಅಮಾ |
| 11-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ರವಿವಾರ | ನವರಾತ್ರಾರಂಭ: |
| 15-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ಗುರುವಾರ | ಲಲಿತಾ ವೃತ |
| 16-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ಶುಕ್ರವಾರ | ಶಾರದಾ ಪೂಜಾ |
| 18-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ರವಿವಾರ | ದುರ್ಗಾಷ್ಟಮೀ |
| 20-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ಮಂಗಳವಾರ | ಮಹಾನವಮೀ ಗಜಾಶ್ವಪೂಜಾ ಶಮೀಪೂಜಾ |
| 21-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ಬುಧವಾರ | ಶಾರದಾವಿಸರ್ಜನಂ ವಿಜಯದಶಮಿ ದ್ವಿದಲವ್ರರಂ ಮಧ್ವಜಯಂತೀ |
| 26-Oct-26 | ಅಶ್ವಯುಜಮಾಸ ಶುಕ್ಲಪಕ್ಷ | ಚಂದ್ರವಾರ | ಆಕಾಶದೀಪ ಭೂಪೂಜಾ ವ್ರೀಹ್ಯಾಗ್ರಾಯಣಂ |
| 7-Nov-26 | ಅಶ್ವಯುಜಮಾಸ ಕೃಷ್ಣಪಕ್ಷ | ಶನಿವಾರ | ರಾತ್ರೌ ಜಲಪೂರಣಂ ಚಂದ್ರೋದಯಾಭ್ಯಂಗ: |
| 8-Nov-26 | ಅಶ್ವಯುಜಮಾಸ ಕೃಷ್ಣಪಕ್ಷ | ರವಿವಾರ | ನರಕಚತುರ್ದಶೀ ಬಲೀಂದ್ರ ಪೂಜಾ ದೀಪಾವಳಿ: ಧನಲಕ್ಷ್ಮೀ ಪೂಜಾ |
| 9-Nov-26 | ಅಶ್ವಯುಜಮಾಸ ಕೃಷ್ಣಪಕ್ಷ | ಚಂದ್ರವಾರ | ಬಲಿಪಾಡ್ಯ ಗೋಪೂಜಾ ನವವಸ್ತ್ರದಾ ದ್ಯೂತಂ |
| 11-Nov-26 | ಕಾರ್ತಿಕಮಾಸ ಶುಕ್ಲಪಕ್ಷ | ಬುಧವಾರ | ಯಮ ದ್ವಿತೀಯಾ |
| 18-Nov-26 | ಕಾರ್ತಿಕಮಾಸ ಶುಕ್ಲಪಕ್ಷ | ಬುಧವಾರ | ಕೃತಾದಿ |
| 21-Nov-26 | ಕಾರ್ತಿಕಮಾಸ ಶುಕ್ಲಪಕ್ಷ | ಶನಿವಾರ | ಕ್ಷೀರಾಬ್ದಿ ಉತ್ಥಾನದ್ವಾ ತುಳಸಿಪೂಜಾ ದ್ವಾದಶೀ |
| 23-Nov-26 | ಕಾರ್ತಿಕಮಾಸ ಶುಕ್ಲಪಕ್ಷ | ಚಂದ್ರವಾರ | ವೈಕುಂಠ ಚತುರ್ದಶೀ |
| 15-Dec-26 | ಮಾರ್ಗಶೀರ್ಷಮಾಸ ಶುಕ್ಲಪಕ್ಷ | ಮಂಗಳವಾರ | ಚಂಪಾಷಷ್ಟೀ |
| 20-Dec-26 | ಮಾರ್ಗಶೀರ್ಷಮಾಸ ಶುಕ್ಲಪಕ್ಷ | ರವಿವಾರ | ಗೀತಾಜಯಂತೀ |
| 23-Dec-26 | ಮಾರ್ಗಶೀರ್ಷಮಾಸ ಶುಕ್ಲಪಕ್ಷ | ಬುಧವಾರ | ದತ್ತ ಜಯಂತಿ |
| 26-Dec-26 | ಮಾರ್ಗಶೀರ್ಷಮಾಸ ಕೃಷ್ಣಪಕ್ಷ | ಶನಿವಾರ | ಧನುರ್ವೈಧೃತಿ |
| 7-Jan-27 | ಮಾರ್ಗಶೀರ್ಷಮಾಸ ಕೃಷ್ಣಪಕ್ಷ | ಗುರುವಾರ | ಎಳ್ಳಮಾವಾಸ್ಯಾ |
| 12-Jan-27 | ಪೌಷಮಾಸ ಶುಕ್ಲಪಕ್ಷ | ಮಂಗಳವಾರ | ಧನುರ್ವ್ಯತೀಪಾತ |
| 13-Feb-27 | ಮಾಘಮಾಸ ಶುಕ್ಲಪಕ್ಷ | ಶನಿವಾರ | ರಥಸಪ್ತಮೀ |
| 14-Feb-27 | ಮಾಘಮಾಸ ಶುಕ್ಲಪಕ್ಷ | ರವಿವಾರ | ಭೀಷ್ಮಾಷ್ಟಮಿ |
| 17-Feb-27 | ಮಾಘಮಾಸ ಶುಕ್ಲಪಕ್ಷ | ಬುಧವಾರ | ಭೀಮೈಕಾ ಕಲ್ಕಿ ಜಯಂತಿ |
| 6-Mar-27 | ಮಾಘಮಾಸ ಕೃಷ್ಣಪಕ್ಷ | ಶನಿವಾರ | ಮಹಾ ಶಿವರಾತ್ರಿ |
| 8-Mar-27 | ಮಾಘಮಾಸ ಕೃಷ್ಣಪಕ್ಷ | ಚಂದ್ರವಾರ | ದ್ವಾಪಾರಾದಿ |
| 22-Mar-27 | ಫಾಲ್ಗುಣಮಾಸ ಶುಕ್ಲಪಕ್ಷ | ಚಂದ್ರವಾರ | ಹೋಲಿಕಾ ಕಾಮದಹನಂ |
| 24-Mar-27 | ಫಾಲ್ಗುಣಮಾಸ ಕೃಷ್ಣಪಕ್ಷ | ಬುಧವಾರ | ವಸಂತೋತ್ಸವ |