ಗೌಳೀಪತನ ಫಲ

ಸ್ಥಾನಪುರುಷರಿಗೆಸ್ತ್ರೀಯರಿಗೆಸ್ಥಾನಪುರುಷರಿಗೆಸ್ತ್ರೀಯರಿಗೆ
ತಲೆ-ಜುಟ್ಟುಸುಖಪ್ರಾಪ್ತಿಲಕ್ಷ್ಮೀಪ್ರಾಪ್ತಿಎಡ ಭುಜಕ್ಕೆಪರಾಜಯಪುತ್ರನಾಶ
ಕೂದಲು ಗ೦ಟುರೋಗರೋಗಬಲ ಕೈಯಲ್ಲಿಧನಹಾನಿಧನಹಾನಿ
ಕೂದಲಿನಲ್ಲಿನಾಶಮರಣಎಡ ಕೈಯಲ್ಲಿಕಲಹಲಾಭ
ನಡು ತಲೆಯಲ್ಲಿಮರಣಮೃತ್ಯುಬಲ ಮುಂಗೈಗೆದ್ರವ್ಯಭೂಷಣ
ಹಣೆಯ ಮೇಲೆಧನಲಾಭದ್ರವ್ಯನಾಶಎಡ ಮುಂಗೈಗೆಭೂಲಾಭಭೂಲಾಭ
ಹುಬ್ಬುಗಳಲ್ಲಿದ್ರವ್ಯನಾಶಕೈಬೆರಳಿಗೆಇಷ್ಟಾರ್ಥಸಿದ್ಧಿಅಲಂಕಾರ
ಬಲಕಣ್ಣಲ್ಲಿಶುಭದುಃಖಕೈಉಗರಿಗೆದ್ರವ್ಯನಾಶಹಾನಿ
ಎಡಕಣ್ಣಲ್ಲಿಬಂಧನಪತಿದರ್ಶನಅ೦ಗೈಯಲ್ಲಿಸುಖಲಾಭಸುಖಲಾಭ
ಮುಖದಲ್ಲಿಮೃಷ್ಟಾನ್ನಮೃಷ್ಟಾನ್ನಬೆನ್ನಿನಲ್ಲಿಮಿತ್ರಲಾಭಪುತ್ರಲಾಭ
ಮೂಗಿನ ಮೇಲೆಸೌಭಾಗ್ಯಸೌಭಾಗ್ಯಪಾರ್ಶ್ವಘಳಿಗೆಬಂಧುದರ್ಶನಬಂಧುದರ್ಶನ
ಮೂಗಿನ ತುದಿಗೆವ್ಯಸನವ್ಯಸನಹೊಟ್ಟೆಯಲ್ಲಿದ್ರವ್ಯನಾಶಶುಭ
ಬಲಕಿವಿಯಲ್ಲಿಲಾಭಆಯುರ್ವೃದ್ಧಿಮೊಲೆಯಲ್ಲಿಸೌಭಾಗ್ಯಬಹುದುಃಖ
ಎಡಕಿವಿಯಲ್ಲಿದುಃಖಸುವರ್ಣಲಾಭಎಡ ತೋಳಿಗೆಬಹುಕ್ಲೇಶಆಭರಣ ಲಾಭ
ಬಲ ಕೆನ್ನೆಯಲ್ಲಿಇಷ್ಟಪ್ರಾಪ್ತಿಪತಿಗೆ ಕಷ್ಟಬಲತೋಳಿಗೆಕೀರ್ತಿ ಲಾಭಆಭರಣ ಲಾಭ
ಎಡ ಕೆನ್ನೆಯಲ್ಲಿಪ್ರಿಯ ದರ್ಶನಮಿತ್ರ ದರ್ಶನಸೊಂಟದಲ್ಲಿವಸ್ತ್ರಲಾಭವಸ್ತ್ರನಾಶ
ಕೆಳತುಟಿಯಲ್ಲಿಸಂಪತ್ತುಸಂಪತ್ತುಹೊಕ್ಕುಳಲ್ಲಿಜಯ, ಕೀರ್ತಿಬುದ್ಧಿವೃದ್ಧಿ
ಮೇಲ್ತುಟಿಯಲ್ಲಿಕಲಹಕಲಹತೊಡೆಯಲ್ಲಿವಸ್ತ್ರನಾಶಸಂತಾನಲಾಭ
ತುಟಿಯ ಕೆಳಗೆರಾಜದ್ವೇಷಮೊಳಕಾಲಿಗೆಬಂಧನಬಂಧನ
ಕೊರಳಲ್ಲಿಮಿತ್ರಾಗಮನಭೂಲಾಭಜ೦ಘೆಯಲ್ಲಿಪ್ರವಾಸದ್ರವ್ಯನಾಶ
ಕೊರಳ ಹಿ೦ದೆಶತ್ರುಭಯನಿತ್ಯಕಲಹಕಾಲುಗಳಲ್ಲಿಬಂಧನಪ್ರಯಾಣ
ಬಲ ಭುಜಕ್ಕೆಜಯಸುಖಕಾಲು ಬ್ಬೆರಳಿಗೆಪುತ್ರನಾಶಧನಲಾಭ
Scroll to Top
×

Hello!

Click one of our contacts below to chat on WhatsApp

×