30-Mar-2025 : ವಿಶ್ವಾವಶು ಸವಂತ್ಸರದ(2025-26) ಚಂದ್ರಮಾನ ಯುಗಾದಿಯ ದಿನದಂದು ಪಂಚಾಂಗ ಶ್ರವಣBy amogeripanchanga@gmail.com / March 30, 2025 ಹೊಸ ಅವತರಣಿಕೆಯ ಮೊಗೇರಿ ಪಂಚಾಂಗ ಅಂತರ್ಜಾಲ ,ವಿಶ್ವಾವಶು ಸವಂತ್ಸರದ ಚಂದ್ರಮಾನ ಯುಗಾದಿಯ ದಿನದಂದು(30-Mar-2025) ಪಂಚಾಂಗ ಶ್ರವಣ, ಗೋಪೂಜೆ, ವಿಷ್ಣು ಸಹಸ್ರನಾಮ , ಭಜನೆಗಳೊಂದಿಗೆ, ಶ್ರೀ ಕ್ಷೇತ್ರ ಭಗವತಿ ದೇವಳ, ಕೆರ್ಗಾಲು , ಬೈಂದೂರಿನಲ್ಲಿ ಅನಾವರಣಗೊಂಡಿದೆ. WhatsApp Image 2025-04-03 at 20.09.47WhatsApp Image 2025-04-03 at 20.09.45WhatsApp Image 2025-04-03 at 20.09.40