ಮಾಸಗಳು
ಸೌರ ಮಾಸಗಳು | ಚಾಂದ್ರ ಮಾಸಗಳು |
1. ಮೇಷ | 1. ಚೈತ್ರ |
2. ವೃಷಭ | 2. ವೈಶಾಖ |
3. ಮಿಥುನ | 3. ಜ್ಯೇಷ್ಠ |
4. ಕರ್ಕಾಟಕ | 4. ಆಷಾಢ |
5. ಸಿಂಹ | 5. ಶ್ರಾವಣ |
6. ಕನ್ಯಾ | 6. ಭಾದ್ರಪದ |
7. ತುಲಾ | 7. ಆಶ್ವಯುಜ |
8. ವೃಶ್ಚಿಕ | 8. ಕಾರ್ತಿಕ |
9. ಧನು | 9. ಮಾರ್ತಶೀರ್ಷ |
10. ಮಕರ | 10. ಪೌಷ |
11. ಕುಂಭ | 11. ಮಾಘ |
12. ಮೀನ | 12. ಫಾಲ್ಗುಣ |
ಸಂವತ್ಸರಗಳು
1. ಪ್ರಭವ
2. ವಿಭವ
3. ಶುಕ್ಲ
4. ಪ್ರಮೋದ
5. ಪ್ರಜಾಪತಿ
6. ಆಂಗೀರಸ
7. ಶ್ರೀಮುಖ
8. ಭಾವ
9. ಯುವ
10. ಧಾತೃ
11. ಈಶ್ವರ
12. ಬಹುಧಾನ್ಯ
13. ಪ್ರಮಾಥಿ
14. ವಿಕ್ರಮ
15. ವೃಷ
16. ಚಿತ್ರಭಾನು
17. ಸುಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತ್
22. ಸರ್ವಧಾರಿ
23. ವಿರೋಧಿ
24. ವಿಕೃತಿ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖ
31. ಹೇಮಲಂಬಿ
32. ವಿಲಂಬಿ
33. ವಿಕಾರೀ
34. ಶಾರ್ವರೀ
35. ಪ್ಲವ
36. ಶುಭಕೃತ್
37. ಶೋಭಕೃತ್
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಕೃತ್
46. ಪರಿಧಾವಿ
47. ಪ್ರಮಾದಿ
48. ಆನಂದ
49. ರಾಕ್ಷಸ
50. ನಲ
51. ಪಿಂಗಲ
52. ಕಾಲಯುಕ್ತ
53. ಸಿದ್ಧಾರ್ಥಿ
54. ರೌದ್ರಿ
55. ದುರ್ಮತಿ
56. ದಂದುಭಿ
57. ರುಧಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಕ್ಷಯ
ಋತುಗಳು
ಮಾಸ | ಋತುಗಳು |
ಮೀನ | ವಸಂತುರ್ತು |
ಮೇಷ | ಚೈತ್ರ |
ವೃಷಭ | ವೈಶಾಖ |
ವೃಷಭ | ಗ್ರೀಷ್ಮರ್ತು |
ಮಿಥುನ | ಜ್ಯೇಷ್ಠ |
ಕರ್ಕಾಟಕ | ಆಷಾಢ |
ಕರ್ಕಾಟಕ | ವರ್ಷರ್ತುಃ |
ಸಿಂಹ | ಶ್ರಾವಣ |
ಕನ್ಯಾ | ಭಾದ್ರಪದ |
ಕನ್ಯಾ | ಶರದೃತುಃ |
ತುಲಾ | ಆಶ್ವಯುಜ |
ವೃಶ್ಚಿಕ | ಕಾರ್ತಿಕ |
ವೃಶ್ಚಿಕ | ಹೇಮಂತರ್ತುಃ |
ಧನು | ಮಾರ್ಗಶೀರ್ಷ |
ಮಕರ | ಪೌಷ |
ಮಕರ | ಶಿಶಿರರ್ತುಃ |
ಕುಂಭ | ಮಾಘ |
ಮೀನ | ಫಾಲ್ಗುಣ |