ವಿಶೇಷ ಹಬ್ಬ ಹರಿ ದಿನಗಳು

ದಿನಾಂಕದಿನವಿಶೇಷ ಹಬ್ಬ ಹರಿ ದಿನಗಳು
30-Mar-25ರವಿವಾರಚಾಂದ್ರ ಯುಗಾದಿ:
1-Apr-25ಮಂಗಳವಾರಡೋಳಾಗೌರೀವೃತ
5-Apr-25ಶನಿವಾರಭವಾನ್ಯುತ್ಪತ್ತಿಃ
6-Apr-25ರವಿವಾರಶ್ರೀರಾಮ ಜಯಂತಿ
10-Apr-25ಗುರುವಾರಅನಂಗವೃತ
12-Apr-25ಶನಿವಾರಹನುಮ ಜಯಂತಿ ಚಿತ್ರಾ ಪೂರ್ಣಿಮಾ
14-Apr-25ಚಂದ್ರವಾರಸೌರಯುಗಾದಿ:
28-Apr-25ಚಂದ್ರವಾರವೈಶಾಖಸ್ನಾನಾರಂಭ
30-Apr-25ಬುಧವಾರಅಕ್ಷಯಾ ತೃತೀಯಾ ಪರಶುರಾಮ ಜಯಂತೀ
2-May-25ಶುಕ್ರವಾರಶ್ರೀ ಶಂಕರ ಜಯಂತೀ ಶ್ರೀ ರಾಮಾನುಜ ಜಯಂತೀ
3-May-25ಶನಿವಾರಗಂಗೋತ್ಪತ್ತಿ:
9-May-25ಶುಕ್ರವಾರವಸಂತೋತ್ಸವ
11-May-25ರವಿವಾರನೃಸಿಂಹ ಜಯಂತಿ
12-May-25ಚಂದ್ರವಾರಬುದ್ಧ ಪೂರ್ಣಿಮಾ
24-May-25ಶನಿವಾರಅಗಸ್ತ್ಯಾಸ್ತ
27-May-25ಮಂಗಳವಾರವೈಶಾಖಸ್ನಾನಸಮಾಪ್ತಿ
29-May-25ಗುರುವಾರರಂಭಾವ್ರತಂ
10-Jun-25ಮಂಗಳವಾರವಟಸಾವಿತ್ರೀವೃತ ಪಶ್ಚಿಮ ಗುರು ಅಸ್ತ:
5-Jul-25ಶನಿವಾರಚಾತುರ್ಮಾಸ್ಯವೃತ
6-Jul-25ರವಿವಾರಮತ್ಸ್ಯ ಜಯಂತಿ
7-Jul-25ಚಂದ್ರವಾರಪಂಚಗವ್ಯಪ್ರಾಶನಂ ಶಾಕವ್ರತಾರಂಭಃ
8-Jul-25ಮಂಗಳವಾರಪ್ರಾಗ್ಗುರೋದಯ:
9-Jul-25ಬುಧವಾರಕೋಕಿಲಾವೃತ
10-Jul-25ಗುರುವಾರಗುರು ವ್ಯಾಸಪೂಜಾ ಚಾತುರ್ಮಾಸ್ಯಸಂಕಲ್ಪಃ ಪೂರ್ಣಿಮಾ
24-Jul-25ಗುರುವಾರದೀವಿಗೆ
27-Jul-25ರವಿವಾರಕೂರ್ಮ ಜಯಂತಿ
29-Jul-25ಮಂಗಳವಾರಮಂಗಳಗೌರಿ ವೃತ ನಾಗಪಂಚಮೀ
1-Aug-25ಶುಕ್ರವಾರಅಗಸ್ತ್ಯೋದಯಃ
4-Aug-25ಚಂದ್ರವಾರದಧಿವೃತ
5-Aug-25ಮಂಗಳವಾರಪವಿತ್ರಾರೋಹಿಣಿಪಿಣೀ
8-Aug-25ಶುಕ್ರವಾರವರಲಕ್ಷ್ಮೀವೃತ
9-Aug-25ಶನಿವಾರಚಾಂದ್ರ ಋಗುಪಾಕರ್ಮ ಯಜುರುಪಾಕರ್ಮ ರಕ್ಷಾಬಂಧ ಪವಿತ್ರಾರೋಹಿಣಿಪಣಂ ಪೂರ್ಣಿಮಾ
16-Aug-25ಶನಿವಾರಚಾಂದ್ರ ಶ್ರೀಕೃಷ್ಣಜಯಂತಿ
23-Aug-25ಶನಿವಾರನರಹರಿಪರ್ವತ ತೀರ್ಥಸ್ನಾನ
26-Aug-25ಮಂಗಳವಾರಹರಿತಾಲಿಕಾ ಸ್ವರ್ಣಗೌರೀ ವೃತ ಸಾಮೋಪಾಕರ್ಮ
27-Aug-25ಬುಧವಾರಗಣೇಶ ಚತುರ್ಥಿ
28-Aug-25ಗುರುವಾರಋಷಿ ಪಂಚಮೀ ವರಾಹ ಜಯಂತಿ
31-Aug-25ರವಿವಾರದೂರ್ವಾಷ್ಟಮೀ
1-Sep-25ಚಂದ್ರವಾರಜ್ಯೇಷ್ಟಾಲಕ್ಷ್ಮೀ ವೃತ ಕೇದಾರವೃತ
2-Sep-25ಮಂಗಳವಾರಕ್ಷೀರವೃತ
3-Sep-25ಬುಧವಾರವಾಮನ ಜಯಂತೀ
4-Sep-25ಗುರುವಾರದಧಿವಾಮನ ಜಯಂತೀ
5-Sep-25ಶುಕ್ರವಾರಸೌರಋಗುಪಾಕರ್ಮ ಓಣಂ
6-Sep-25ಶನಿವಾರಅನಂತವ್ರತ
7-Sep-25ರವಿವಾರಖಗ್ರಾಸ ಚಂದ್ರಗ್ರಹಣಂ ಪೂರ್ಣಿಮಾ
8-Sep-25ಚಂದ್ರವಾರಮಹಾಲಯಪಕ್ಷ
12-Sep-25ಶುಕ್ರವಾರಮಹಾ ಭರಣಿ
14-Sep-25ರವಿವಾರಸೌರ ಶ್ರೀಕೃಷ್ಣ ಜಯಂತಿ
15-Sep-25ಚಂದ್ರವಾರಅವಿಧವಾನವಮೀ
16-Sep-25ಮಂಗಳವಾರವಿಶ್ವಕರ್ಮಪೂಜೆ
18-Sep-25ಗುರುವಾರಯತಿ ಮಹಾಲಯ
20-Sep-25ಶನಿವಾರಮಘಾತ್ರ ಯೋಗದಶೀ ಶಸ್ತ್ರಚತುರ್ದಶೀ
21-Sep-25ರವಿವಾರಮಹಾಲಯ: ಸರ್ವಪಿತ್ರ
22-Sep-25ಚಂದ್ರವಾರನವರಾತ್ರಾರಂಭ:
26-Sep-25ಶುಕ್ರವಾರಲಲಿತಾ ವೃತ
29-Sep-25ಚಂದ್ರವಾರಶಾರದಾ ಪೂಜಾ ದುರ್ಗಾಷ್ಟಮೀ
1-Oct-25ಬುಧವಾರಮಹಾನವಮೀ ಗಜಾಶ್ವಪೂಜಾ ಆಯುಧಪೂಜಾ
2-Oct-25ಗುರುವಾರಶಾರದಾವಿಸರ್ಜನಂ ದೇವೀ ವಿಸರ್ಜ ವಿಜಯದಶಮಿ ಶಮೀಪೂಜಾ ದ್ವಿದಲ ವೃತ ಮಧ್ವಜಯಂತೀ
6-Oct-25ಚಂದ್ರವಾರಕೋಜಾಗರೀವ್ರತ
7-Oct-25ಮಂಗಳವಾರಆಕಾಶದೀಪ ಭೂಪೂಜಾ ವ್ರೀಹ್ಯಾಗ್ರಾಯಣಂ ಆಗ್ರಯಣೇಷ್ಟಿ ನವಾನ್ನಪ್ರಾಶನ ವಾಲ್ಮೀಕಿಜಯಂತೀ ಪೂರ್ಣಿಮಾ
14-Oct-25ಮಂಗಳವಾರಗಂಗಾಪೂಜಾ
17-Oct-25ಶುಕ್ರವಾರತಲಕಾವೇರೀ ಸ್ನಾನವಿಶೇಷಃ
18-Oct-25ಶನಿವಾರಗೋವತ್ಸದ್ವಾದಶೀ ಧನ್ವಂತರಿ ಜಯಂತೀ
19-Oct-25ರವಿವಾರರಾತ್ರೌ ಜಲಪೂರಣಂ ಚಂದ್ರೋದಯಾಭ್ಯಂಗ:
20-Oct-25ಚಂದ್ರವಾರನರಕಚತುರ್ದಶೀ ಬಲೀಂದ್ರ ಪೂಜಾ ದೀಪಾವಲಿ: ಧನಲಕ್ಷ್ಮೀ ಪೂಜಾ ಗಂಗಾವಿವಾಹ ಯಮದೀಪ
21-Oct-25ಮಂಗಳವಾರವ್ಯೋಗಮದೀಪ
22-Oct-25ಬುಧವಾರಬಲಿಪ್ರ ಗೊಪೂಜಾ ನವವಸ್ತ್ರದಾ ದ್ಯೂತಂ ಕಾರ್ತಿಕಸ್ನಾನಾರಂಭ
23-Oct-25ಗುರುವಾರಯಮ ದ್ವಿತೀಯಾ
1-Nov-25ಶನಿವಾರಭೀಷ್ಮಪಂಚಕವ್ರತ
2-Nov-25ರವಿವಾರಕ್ಷೀರಾಬ್ದಿ ಉತ್ಥಾನದ್ವಾ ಪ್ರಭೋದೋತ್ಸವ ತುಳಸಿಪೂಜಾ
4-Nov-25ಮಂಗಳವಾರವೈಕುಂಠ ಚತುರ್ದಶೀ
17-Nov-25ಚಂದ್ರವಾರನರಹರಿಪರ್ವತ ದೀಪ
18-Nov-25ಮಂಗಳವಾರಶರವು ದೀಪ
24-Nov-25ಚಂದ್ರವಾರಮಹಾಚತುರ್ಥೀ
26-Nov-25ಬುಧವಾರಚಂಪಾಷಷ್ಟೀ
1-Dec-25ಚಂದ್ರವಾರಗೀತಾಜಯಂತೀ
4-Dec-25ಗುರುವಾರದತ್ತ ಜಯಂತಿ ಪೂರ್ಣಿಮಾ
10-Dec-25ಬುಧವಾರಪ್ರಾಗ್.ಶುಕ್ರ ಅಸ್ತಂ
16-Dec-25ಮಂಗಳವಾರಪ್ರ ಧನುಪೂಜಾರಂಭ
19-Dec-25ಶುಕ್ರವಾರಎಳ್ಳಮಾವಾಸ್ಯಾ
26-Dec-25ಶುಕ್ರವಾರಬುಧ್ಧ ಜಯಂತಿ
27-Dec-25ಶನಿವಾರಧನುರ್ವ್ಯತೀಪಾತ
30-Dec-25ಮಂಗಳವಾರವೈಕುಂಠ ಏಕಾದಶಿ
31-Dec-25ಬುಧವಾರಪುತ್ರದಾ
4-Jan-26ರವಿವಾರಧನುರ್ವೈಧೃತಿ
19-Jan-26ಚಂದ್ರವಾರಮಾಘಸ್ನಾನಾರಂಭ
25-Jan-26ರವಿವಾರರಥಸಪ್ತಮೀ
26-Jan-26ಚಂದ್ರವಾರಭೀಷ್ಮಾಷ್ಟಮಿ
27-Jan-26ಮಂಗಳವಾರಮಧ್ವನವಮೀ
29-Jan-26ಗುರುವಾರಕಲ್ಕಿ ಜಯಂತಿ ಜಯಾ
30-Jan-26ಶುಕ್ರವಾರವಾದಿರಾಜಜಯಂತೀ
10-Feb-26ಮಂಗಳವಾರಪಶ್ಚಿಮ ಶುಕ್ರೋದಯ
15-Feb-26ರವಿವಾರಮಹಾಶಿವರಾತ್ರಿ
17-Feb-26ಮಂಗಳವಾರಮಾಘಸ್ನಾನಸಮಾಪ್ತಿ
3-Mar-26ಮಂಗಳವಾರಮನ್ವಾದಿ ಹೋಲಿಕಾ ಕಾಮದಹನಂ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣಂ ಪೂರ್ಣಿಮಾ
4-Mar-26ಬುಧವಾರವಸಂತೋತ್ಸವ
11-Mar-26ಬುಧವಾರಗುರುವಕ್ರಾತ್ಯಾ
15-Mar-26ರವಿವಾರಪಾಪವಿಮೋಚಿನೀ

Scroll to Top