ಮುಹೂರ್ತ ನಕ್ಷತ್ರಗಳು

ಗೃಹಾರಂಭಕ್ಕೆ – ರೋ ಮೃ ಪ್ಯು ಉತ್ ಹ್ತ ಅನು ಉಷ್ ಉಬ್ ರೇ ಉತ್ತಮ; ಪ್ನು ಚಿ ಸ್ವಾ ಮೂ ಧ ಶ್ತ ಮಧ್ಯಮ.
ಗೃಹಪ್ರವೇಶಕ್ಕೆ – ರೋ ಮೃ ಉತ್ ಚಿ ಅನು ಉಷ್ ಉಬ್ ರೇ ಉತ್ತಮ; ಅಶ್ವಿ ಪ್ನು ಪ್ಯು ಹ್ತ ಸ್ವಾ ಶ್ರ ಧ ಶ್ತ ಮಧ್ಯಮ.
ಗರ್ಭದಾನಕ್ಕೆ – ಅಶ್ವಿ ರೋ ಮೃ ಪ್ನು ಪ್ಯುಉತ್ ಹ್ತ ಚಿ ಸ್ವಾ ಅನು ಮೂ ಉಷಾ ಶ್ರ ಧ ಶ್ತ ಉಭಾ ರೇ
ಪುಂಸವನಕ್ಕೆ – ಪ್ಯು ಶ್ರ . ಸೀಮಂತಕ್ಕೆ – ರೋ ಮೃ ಪ್ನು ಪ್ಯುಉತ್ ಹ್ತ ಉಷಾ ಶ್ರ ಉಭಾ ರೇ.
ನಾಮಕರ್ಮಕ್ಕೆ – ಅಶ್ವಿ ರೋ ಮೃ ಪ್ನು ಪ್ಯುಉತ್ ಹ್ತ ಚಿ ಸ್ವಾ ಅನು ಮೂ ಉಷಾ ಶ್ರ ಧ ಶ್ತ ಉಭಾ ರೇ.
ಉಪನಿಷ್ ಕ್ರಮಣಕ್ಕೆ ಅನ್ನಪ್ರಾಶನ, ಪ್ರಯಾಣಕ್ಕೆ- ಅಶ್ವಿ ರೋ ಮೃ ಪ್ನು ಪ್ಯುಉತ್ ಹ್ತ ಚಿ ಸ್ವಾ ಅನು ಉಷಾ ಶ್ರ ಧ ಶ್ರ ಉಭಾ ರೇ.
ನವಾನ್ನ ಭೋಜನಕ್ಕೆ- ಅಶ್ವಿ ರೋ ಮೃ ಪ್ನು ಪ್ಯು ಮ ಉತ್ ಹ್ತ ಚಿ ಸ್ವಾ ವಿ ಅನು ಮೂ ಉಷಾ ಶ್ರ ಧ ಶ್ತ ಉಭಾ ರೇ.
ಕರ್ಣವೇಧನಕ್ಕೆ- ಮೃ ಆರ್ ಪ್ನು ಪ್ಯು ಉತ್ ಹ್ತ ಚಿ ಉಷಾ ಶ್ರ ಧ ಉಭಾ ರೇ.
ಚೌಲಕ್ಕೆ- ಅಶ್ವಿ ರೋ ಮೃ ಪ್ನು ಪ್ಯು ಉತ್ ಹ್ತ ಚಿ ಸ್ವಾ ಉಷಾ ಶ್ರ ಧ ಶ್ತ ಉಭಾ ರೇ.
ಉಪನಯನಕ್ಕೆ- ರೋ ಮೃ ಪ್ನು ಉತ್ ಹ್ತ ಚಿ ಅನು ಉಷ್ಧ ಉಭಾ ಉತ್ತಮ; ಅಶ್ವಿ ಪ್ಯು ಸ್ವಾ ಶ್ರ ಶ್ತ ರೇ ಮಧ್ಯಮ.
ವಿದ್ಯಾರಂಭಕ್ಕೆ- ಅಶ್ವಿ ಮೃ ಪ್ನು ಪ್ಯು ಹ್ತ ಚಿ ಸ್ವಾ ಅನು ಶ್ರ ಧ ಶ್ತ ರೇ ಉತ್ತಮ; ರೋ ಉತ್ ಉಷ್ ಉಭಾ ಮಧ್ಯಮ.
ವಿವಾಹಕ್ಕೆ – ರೋ ಮೃ ಮ ಉ ಹ್ತ ಸ್ವಾ ಅನು ಮೂ ಉಷಾ ಉಭಾ ರೇ.
ನವವಧು ಪ್ರವೇಶಕ್ಕೆ – ಅಶ್ವಿ ರೋ ಮೃ ಪ್ನು ಪ್ಯು ಉತ್ ಹ್ತ ಚಿ ಸ್ವಾ ಅನು ಉಷಾ ಧ ಶ್ತ ಉಭಾ ರೇ.
ಕೆರೆ, ಬಾವಿ ತೊಡಲಿಕ್ಕೆ – ರೋ ಪ್ನು ಮ ಉತ್ ಹ್ತ ಅನು ಪೂಷಾ ಉಷಾ ಧ ಶ್ತ ಉಭಾ.
ಕೃಷ್ಯಾರಂಭಕ್ಕೆ – ರೋ ಪ್ನು ಉತ್ ಹ್ತ ಅನು ಮೂ ಉಷಾ ಉಭಾ ರೇ.
ಬೇಜಾವಾಸಕ್ಕೆ – ಅಶ್ವಿ ರೋ ಮೃ ಪ್ನು ಪ್ಯು ಮ ಉತ್ ಹ್ತ ಸ್ವಾ ವಿ ಅನು ಮೂ ಉಷಾ ಶ್ರ ಧ ಶ್ತ ಉಭಾ ರೇ.
ವ್ಯಾಪಾರಕ್ಕೆ – ಅಶ್ವಿ ಮೃ ಪ್ಯು ಉತ್ ಹ್ತ ಸ್ವಾ ಅನು ಮೂ ಉಷಾ ಉಭಾ ರೇ.
ಔಷಧ ತೆಗೆದುಕೊಳ್ಳಲಿಕ್ಕೆ – ಅಶ್ವಿ ಮೃ ಪ್ನು ಪ್ಯು ಹ್ತ ಚಿ ಸ್ವಾ ಅನು ಮೂ ಶ್ರ ರೇ.
ಶಾಂತಿಕರ್ಮಘಳಿಗೆ – ಅಶ್ವಿ ರೋ ಪ್ನು ಪ್ಯು ಮ ಉತ್ ಹ್ತ ಸ್ವಾ ಅನು ಉಷಾ ಶ್ರ ಧ ಶ್ತ ಉಭಾ ರೇ.
ದೇವತಾ ಪ್ರತಿಷ್ಠೆಗೆ – (ಸಾಮಾನ್ಯವಾಗಿ) ರೋ ಪ್ನು ಪ್ಯು ಉತ್ ಹ್ತ ಸ್ವಾ ಉಷಾ ಉಭಾ ರೇ.
(ವಿಶೇಷವಾಗಿ) ಗಣಪತಿ – ಚಿ ಜ್ಯೇ, ದುರ್ಗಾ – ಕೃಚಿ. ವಿಷ್ಣು – ಶ್ರ ಶ್ತ. ಶಿವ – ಆರ್ದ್ರಾ.
Scroll to Top
×

Hello!

Click one of our contacts below to chat on WhatsApp

×