ಪರಾಭವ ನಾಮ ಸಂವತ್ಸರದ ವಿಶೇಷ ಹಬ್ಬ ಹರಿ ದಿನಗಳು

ದಿನಾಂಕಚಾಂದ್ರಮಾಸಮತ್ತುಪಕ್ಷದಿನವಿಶೇಷ ಹಬ್ಬ ಹರಿ ದಿನಗಳು
19-Mar-26ಚೈತ್ರಮಾಸ ಶುಕ್ಲಪಕ್ಷಗುರುವಾರಚಾಂದ್ರ ಯುಗಾದಿ:
21-Mar-26ಚೈತ್ರಮಾಸ ಶುಕ್ಲಪಕ್ಷಶನಿವಾರಡೋಳಾಗೌರೀ ವ್ರತ
25-Mar-26ಚೈತ್ರಮಾಸ ಶುಕ್ಲಪಕ್ಷಬುಧವಾರಭವಾನ್ಯುತ್ಪತ್ತಿಃ
27-Mar-26ಚೈತ್ರಮಾಸ ಶುಕ್ಲಪಕ್ಷಶುಕ್ರವಾರಶ್ರೀರಾಮ ಜಯಂತಿ
2-Apr-26ಚೈತ್ರಮಾಸ ಶುಕ್ಲಪಕ್ಷಗುರುವಾರಹನುಮ ಜಯಂತಿ ಚಿತ್ರಾ ಪೂರ್ಣಿಮಾ
15-Apr-26ಚೈತ್ರಮಾಸ ಕೃಷ್ಣಪಕ್ಷಬುಧವಾರಸೌರಯುಗಾದಿ:
19-Apr-26ವೈಶಾಖಮಾಸ ಶುಕ್ಲಪಕ್ಷರವಿವಾರಪರಶುರಾಮ ಜಯಂತೀ
20-Apr-26ವೈಶಾಖಮಾಸ ಶುಕ್ಲಪಕ್ಷಚಂದ್ರವಾರಅಕ್ಷಯಾ ತೃತೀಯಾ
21-Apr-26ವೈಶಾಖಮಾಸ ಶುಕ್ಲಪಕ್ಷಮಂಗಳವಾರಶ್ರೀ ಶಂಕರ ಜಯಂತೀ 
23-Apr-26ವೈಶಾಖಮಾಸ ಶುಕ್ಲಪಕ್ಷಗುರುವಾರಗಂಗೋತ್ಪತ್ತಿ:
30-Apr-26ವೈಶಾಖಮಾಸ ಶುಕ್ಲಪಕ್ಷಗುರುವಾರನರಸಿಂಹ ಜಯಂತಿ
17-Jun-26ನಿಜ ಜ್ಯೇಷ್ಠಮಾಸ ಶುಕ್ಲಪಕ್ಷಬುಧವಾರರಂಭಾವ್ರತ
29-Jun-26ನಿಜ ಜ್ಯೇಷ್ಠಮಾಸ ಶುಕ್ಲಪಕ್ಷಚಂದ್ರವಾರವಟಸಾವಿತ್ರೀವ್ರತ
25-Jul-26ಆಷಾಢಮಾಸ ಶುಕ್ಲಪಕ್ಷಶನಿವಾರಮತ್ಸ್ಯಜಯಂತಿ
29-Jul-26ಆಷಾಢಮಾಸ ಶುಕ್ಲಪಕ್ಷಬುಧವಾರಗುರು ವ್ಯಾಸಪೂಜಾ ಚಾತುರ್ಮಾಸ್ಯವ್ರರಂ
12-Aug-26ಆಷಾಢಮಾಸ ಕೃಷ್ಣಪಕ್ಷಬುಧವಾರದೀವಿಗೆ ಅಮಾ 
18-Aug-26ಶ್ರಾವಣಮಾಸ ಶುಕ್ಲಪಕ್ಷಮಂಗಳವಾರಮಂಗಳಗೌರಿ ವ್ರತ 
21-Aug-26ಶ್ರಾವಣಮಾಸ ಶುಕ್ಲಪಕ್ಷಶುಕ್ರವಾರವರಲಕ್ಷ್ಮೀ ವ್ರತ 
22-Aug-26ಶ್ರಾವಣಮಾಸ ಶುಕ್ಲಪಕ್ಷಶನಿವಾರದಧಿ ವ್ರತ 
26-Aug-26ಶ್ರಾವಣಮಾಸ ಶುಕ್ಲಪಕ್ಷಬುಧವಾರಚಾಂದ್ರ ಸೌರ ಋಗುಪಾಕರ್ಮ
28-Aug-26ಶ್ರಾವಣಮಾಸ ಶುಕ್ಲಪಕ್ಷಶುಕ್ರವಾರಯಜುರುಪಾಕರ್ಮ ರಕ್ಷಾಬಂಧನ
4-Sep-26ಶ್ರಾವಣಮಾಸ ಕೃಷ್ಣಪಕ್ಷಶುಕ್ರವಾರಶ್ರೀಕೃಷ್ಣ ಜಯಂತಿ
13-Sep-26ಭಾದ್ರಪದಮಾಸ ಶುಕ್ಲಪಕ್ಷರವಿವಾರಸಾಮೋಪಾಕರ್ಮ 
14-Sep-26ಭಾದ್ರಪದಮಾಸ ಶುಕ್ಲಪಕ್ಷಚಂದ್ರವಾರಗಣೇಶ ಚತುರ್ಥಿ ಹರಿತಾಲಿಕಾ ಸ್ವರ್ಣಗೌರೀ ವ್ರತ  ಕೂರ್ಮ ಜಯಂತಿ
15-Sep-26ಭಾದ್ರಪದಮಾಸ ಶುಕ್ಲಪಕ್ಷಮಂಗಳವಾರವರಾಹ ಜಯಂತಿ
16-Sep-26ಭಾದ್ರಪದಮಾಸ ಶುಕ್ಲಪಕ್ಷಬುಧವಾರಋಷಿ ಪಂಚಮೀ
18-Sep-26ಭಾದ್ರಪದಮಾಸ ಶುಕ್ಲಪಕ್ಷಶುಕ್ರವಾರಜ್ಯೇಷ್ಟಾಲಕ್ಷ್ಮೀ ವ್ರತ 
20-Sep-26ಭಾದ್ರಪದಮಾಸ ಶುಕ್ಲಪಕ್ಷರವಿವಾರಕೇದಾರವ್ರತ
21-Sep-26ಭಾದ್ರಪದಮಾಸ ಶುಕ್ಲಪಕ್ಷಚಂದ್ರವಾರಕ್ಷೀರವ್ರತ
23-Sep-26ಭಾದ್ರಪದಮಾಸ ಶುಕ್ಲಪಕ್ಷಬುಧವಾರವಾಮನ ಜಯಂತಿ
25-Sep-26ಭಾದ್ರಪದಮಾಸ ಶುಕ್ಲಪಕ್ಷಶುಕ್ರವಾರಅನಂತವ್ರತ
27-Sep-26ಭಾದ್ರಪದಮಾಸ ಕೃಷ್ಣಪಕ್ಷರವಿವಾರಮಹಾಲಯಪಕ್ಷ
30-Sep-26ಭಾದ್ರಪದಮಾಸ ಕೃಷ್ಣಪಕ್ಷಬುಧವಾರಮಹಾ ಭರಣಿ
4-Oct-26ಭಾದ್ರಪದಮಾಸ ಕೃಷ್ಣಪಕ್ಷರವಿವಾರಅವಿಧವಾನವಮೀ
7-Oct-26ಭಾದ್ರಪದಮಾಸ ಕೃಷ್ಣಪಕ್ಷಬುಧವಾರಯತಿ ಮಹಾಲಯ
8-Oct-26ಭಾದ್ರಪದಮಾಸ ಕೃಷ್ಣಪಕ್ಷಗುರುವಾರಕಲ್ಯಾದಿ 
9-Oct-26ಭಾದ್ರಪದಮಾಸ ಕೃಷ್ಣಪಕ್ಷಶುಕ್ರವಾರಶಸ್ತ್ರಚತುರ್ದಶೀ
10-Oct-26ಭಾದ್ರಪದಮಾಸ ಕೃಷ್ಣಪಕ್ಷಶನಿವಾರಮಹಾಲಯ ಅಮಾ
11-Oct-26ಅಶ್ವಯುಜಮಾಸ ಶುಕ್ಲಪಕ್ಷರವಿವಾರನವರಾತ್ರಾರಂಭ:
15-Oct-26ಅಶ್ವಯುಜಮಾಸ ಶುಕ್ಲಪಕ್ಷಗುರುವಾರಲಲಿತಾ ವೃತ
16-Oct-26ಅಶ್ವಯುಜಮಾಸ ಶುಕ್ಲಪಕ್ಷಶುಕ್ರವಾರಶಾರದಾ ಪೂಜಾ
18-Oct-26ಅಶ್ವಯುಜಮಾಸ ಶುಕ್ಲಪಕ್ಷರವಿವಾರದುರ್ಗಾಷ್ಟಮೀ
20-Oct-26ಅಶ್ವಯುಜಮಾಸ ಶುಕ್ಲಪಕ್ಷಮಂಗಳವಾರಮಹಾನವಮೀ ಗಜಾಶ್ವಪೂಜಾ ಶಮೀಪೂಜಾ
21-Oct-26ಅಶ್ವಯುಜಮಾಸ ಶುಕ್ಲಪಕ್ಷಬುಧವಾರಶಾರದಾವಿಸರ್ಜನಂ ವಿಜಯದಶಮಿ ದ್ವಿದಲವ್ರರಂ ಮಧ್ವಜಯಂತೀ
26-Oct-26ಅಶ್ವಯುಜಮಾಸ ಶುಕ್ಲಪಕ್ಷಚಂದ್ರವಾರಆಕಾಶದೀಪ ಭೂಪೂಜಾ ವ್ರೀಹ್ಯಾಗ್ರಾಯಣಂ
7-Nov-26ಅಶ್ವಯುಜಮಾಸ ಕೃಷ್ಣಪಕ್ಷಶನಿವಾರರಾತ್ರೌ ಜಲಪೂರಣಂ ಚಂದ್ರೋದಯಾಭ್ಯಂಗ:
8-Nov-26ಅಶ್ವಯುಜಮಾಸ ಕೃಷ್ಣಪಕ್ಷರವಿವಾರನರಕಚತುರ್ದಶೀ ಬಲೀಂದ್ರ ಪೂಜಾ ದೀಪಾವಳಿ: ಧನಲಕ್ಷ್ಮೀ ಪೂಜಾ
9-Nov-26ಅಶ್ವಯುಜಮಾಸ ಕೃಷ್ಣಪಕ್ಷಚಂದ್ರವಾರಬಲಿಪಾಡ್ಯ ಗೋಪೂಜಾ ನವವಸ್ತ್ರದಾ ದ್ಯೂತಂ
11-Nov-26ಕಾರ್ತಿಕಮಾಸ ಶುಕ್ಲಪಕ್ಷಬುಧವಾರಯಮ ದ್ವಿತೀಯಾ
18-Nov-26ಕಾರ್ತಿಕಮಾಸ ಶುಕ್ಲಪಕ್ಷಬುಧವಾರಕೃತಾದಿ 
21-Nov-26ಕಾರ್ತಿಕಮಾಸ ಶುಕ್ಲಪಕ್ಷಶನಿವಾರಕ್ಷೀರಾಬ್ದಿ ಉತ್ಥಾನದ್ವಾ ತುಳಸಿಪೂಜಾ ದ್ವಾದಶೀ
23-Nov-26ಕಾರ್ತಿಕಮಾಸ ಶುಕ್ಲಪಕ್ಷಚಂದ್ರವಾರವೈಕುಂಠ ಚತುರ್ದಶೀ
15-Dec-26ಮಾರ್ಗಶೀರ್ಷಮಾಸ ಶುಕ್ಲಪಕ್ಷಮಂಗಳವಾರಚಂಪಾಷಷ್ಟೀ
20-Dec-26ಮಾರ್ಗಶೀರ್ಷಮಾಸ ಶುಕ್ಲಪಕ್ಷರವಿವಾರಗೀತಾಜಯಂತೀ
23-Dec-26ಮಾರ್ಗಶೀರ್ಷಮಾಸ ಶುಕ್ಲಪಕ್ಷಬುಧವಾರದತ್ತ ಜಯಂತಿ
26-Dec-26ಮಾರ್ಗಶೀರ್ಷಮಾಸ ಕೃಷ್ಣಪಕ್ಷಶನಿವಾರಧನುರ್ವೈಧೃತಿ
7-Jan-27ಮಾರ್ಗಶೀರ್ಷಮಾಸ ಕೃಷ್ಣಪಕ್ಷಗುರುವಾರಎಳ್ಳಮಾವಾಸ್ಯಾ
12-Jan-27ಪೌಷಮಾಸ ಶುಕ್ಲಪಕ್ಷಮಂಗಳವಾರಧನುರ್ವ್ಯತೀಪಾತ
13-Feb-27ಮಾಘಮಾಸ ಶುಕ್ಲಪಕ್ಷಶನಿವಾರರಥಸಪ್ತಮೀ
14-Feb-27ಮಾಘಮಾಸ ಶುಕ್ಲಪಕ್ಷರವಿವಾರಭೀಷ್ಮಾಷ್ಟಮಿ
17-Feb-27ಮಾಘಮಾಸ ಶುಕ್ಲಪಕ್ಷಬುಧವಾರಭೀಮೈಕಾ ಕಲ್ಕಿ ಜಯಂತಿ
6-Mar-27ಮಾಘಮಾಸ ಕೃಷ್ಣಪಕ್ಷಶನಿವಾರಮಹಾ ಶಿವರಾತ್ರಿ
8-Mar-27ಮಾಘಮಾಸ ಕೃಷ್ಣಪಕ್ಷಚಂದ್ರವಾರದ್ವಾಪಾರಾದಿ
22-Mar-27ಫಾಲ್ಗುಣಮಾಸ ಶುಕ್ಲಪಕ್ಷಚಂದ್ರವಾರಹೋಲಿಕಾ ಕಾಮದಹನಂ
24-Mar-27ಫಾಲ್ಗುಣಮಾಸ ಕೃಷ್ಣಪಕ್ಷಬುಧವಾರವಸಂತೋತ್ಸವ
Scroll to Top